Original · ಮೂಲ
ಅಂಕ ಕಂಡಾ
ಕೋಲಾಸೆ ಮತ್ತೇಕಯ್ಯಾ ಲೆಂಕ ಕಂಡಾ
ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ
ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
English · ಆಂಗ್ಲ
ಅನುವಾದ ಬರಲಿದೆ · Translation coming soon
Source · ಆಕರ
ಬಸವಣ್ಣನ ವಚನಗಳು
Samagra Vachana Samputa (15 vols.), Kannada Pustaka Pradhikara, Government of Karnataka
Digitization: Kannada Wikisource (CC-BY)
This entry is part of the Wisdom Atlas open dataset, released under CC-BY-SA-4.0. Translations marked "Open Wisdom" are original to this project. Original texts are from public domain sources.