Original · ಮೂಲ
ಅಂಗದ ನಮಾಫಟವು ಸಿಂಗದ ಗಾತ್ರವು
ಹಿಂಗದು ಮನದಲ್ಲಿ ನಾನಾ ವಿಕಾರವು. ಬಂದೆಹೆನೆಂದರಿಯಲಿಲ್ಲಾಗಿ
ಸಂದೇಹ ಬಿಡದಾಗಿ
ಮುಂದುಗಾಣದು ಲೋಕ
ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ
ಕೂಡಲಸಂಗಮದೇವಾ. 42
English · ಆಂಗ್ಲ
ಅನುವಾದ ಬರಲಿದೆ · Translation coming soon
Source · ಆಕರ
ಬಸವಣ್ಣನ ವಚನಗಳು
Samagra Vachana Samputa (15 vols.), Kannada Pustaka Pradhikara, Government of Karnataka
Digitization: Kannada Wikisource (CC-BY)
This entry is part of the Wisdom Atlas open dataset, released under CC-BY-SA-4.0. Translations marked "Open Wisdom" are original to this project. Original texts are from public domain sources.